ವಿಟ್ಲ: ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಹೃದಯಭಾಗದ ನಾಲ್ಕುಮಾರ್ಗದಲ್ಲಿ ನಡೆದಿದೆ. ವಿಟ್ಲದ ಕೆಎಸ್ಆರ್ಟಿಸಿ ಕಡೆಯಿಂದ ಟಿಪ್ಪರ್ ವಿಟ್ಲ ಜಂಕ್ಷನ್ಗೆ ತೆರಳುತ್ತಿತ್ತು. ಅದರ ಹಿಂದೆ ದ್ವಿಚಕ್ರದಲ್ಲಿ ವಾಹನ ಹೋಗುತ್ತಿತ್ತು. ಈ...
ಕಡಬ: ತಹಶೀಲ್ದಾರ್ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ಅಂತಹ ವಿಚಾರಗಳು ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಚ್ಚರಿಕೆ ನೀಡಿದ್ದಾರೆ. ಅವರು ಸೋಮವಾರ ಕಡಬ...
ಮಂಗಳೂರು: ದೇಶಾದ್ಯಂತ ಸಾಲ ಮೇಳಗಳನ್ನು ಮಾಡಿ ಬಡವರ ಬದುಕಿಗೆ ಆಸರೆಯಾದ, ನೇರ-ನಿಷ್ಠುರ, ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿ ಜನರ ಮನೆ ಮಾತಾಗಿರುವ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಆತ್ಮಕಥೆಯ 2ನೇ ಕೃತಿ ‘ಸತ್ಯಮೇವ ಜಯತೇ’...
ಮಂಗಳೂರು: ಬಂಟ್ವಾಳ ತಾಲೂಕು ಮೂಡಬಿದ್ರೆ-ಬಂಟ್ವಾಳ ರಾಜ್ಯ ಹೆದ್ದಾರಿ ರಸ್ತೆಯ ಡಾಮರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಭದ್ರಕಾಳಿಕಟ್ಟೆಯಿಂದ ತುಂಬೆ ಜಂಕ್ಷನ್ ವರೆಗೆ ಮಾ.7 ರಿಂದ 26 ರವರೆಗೆ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಮೂಡಬಿದ್ರೆ...
ಬಂಟ್ವಾಳ: ಶಾಲೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ತಂದೆಯೊಂದಿಗೆ ಮನೆಗೆ ತೆರಳುತ್ತಿದ್ದಾಗ ಲಾರಿ ಢಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗಡಿಯಾರದ ಕೆರೆ ಬಳಿ ಇಂದು ಸಂಜೆ ಸಂಭವಿಸಿದೆ. ಘಟನೆಯಲ್ಲಿ ತಂದೆ ಗಂಭೀರ ಗಾಯಗೊಂಡಿದ್ದಾರೆ....
ಬಂಟ್ವಾಳ: ವಿಷಜಂತು ಕಡಿತಕ್ಕೊಳಗಾಗಿ ಹಾಸಿಗೆ ಹಿಡಿದ,ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಕುಟುಂಬಕ್ಕೆ ನವಚೇತನ ಸೇವಾ ಬಳಗ (ರಿ) ತೋಡಾರು ಸಂಘವು ನೆರವಿನ ಹಸ್ತ ಚಾಚಿದೆ. ನವಚೇತನ ಸೇವಾ ಬಳಗ (ರಿ.) ತೋಡಾರು ಬಡವರ ಸೇವೆಯೇ ದೇವರ ಸೇವೆ...
ಬಂಟ್ವಾಳ: ಮೊಬೈಲ್ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ ದ್ವಿಚಕ್ರ ವಾಹನದಲ್ಲಿ ತೆರಳಿದ ಯುವಕನೊಬ್ಬ ಹಿಂತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಸ್ಲೀಂ ಇಬ್ರಾಹಿಂ(30) ನಾಪತ್ತೆಯಾದ ಯುವಕ ಬಂಟ್ವಾಳ ತಾಲೂಕಿನ ಇರಾ...
ಬಂಟ್ವಾಳ: ವ್ಯಕ್ತಿಯೊಬ್ಬ ಮಾರಕ ಅಸ್ತ್ರ ಹಿಡಿದು ಮಸೀದಿಯೊಳಗೆ ನುಗ್ಗಿದ ಪ್ರಕರಣದ ಹಿಂದಿರುವ ಕಾಣದ ಶಕ್ತಿಗಳನ್ನು ಹಾಗೂ ಕುತಂತ್ರವನ್ನು ಸೂಕ್ತ ತನಿಖೆಯ ಮೂಲಕ ಪೊಲೀಸ್ ಇಲಾಖೆ ಕೂಡಲೇ ಬಯಲಿಗೆಳೆಯಬೇಕು ಎಂದು ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಆಡಳಿತ...
ಬಂಟ್ವಾಳ: ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ವಿಷಜಂತುವೊಂದು ಕಡಿದ ಪರಿಣಾಮ ನಡೆದಾಡಲು ಸಾಧ್ಯವಾಗದಂತ ದಯನೀಯ ಸ್ಥಿತಿಯಲ್ಲಿದ್ದು, ಜೊತೆಗೆ ಈ ಕುಟುಂಬವು ತೀರಾ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಆಡಿ ನಲಿದಾಡಬೇಕಿದ್ದ ವಯಸ್ಸಿನಲ್ಲಿ ವಿಷಜಂತು ಕಡಿತದಿಂದಾಗಿ ಹಾಸಿಗೆ ಹಿಡಿದಿರುವ ಈ ಬಾಲಕಿಗೆ...
ಮಂಗಳೂರು: ಮತಾಂತರ ತಡೆ ಕಾಯಿದೆ ವಿರೋಧಿಸಿ ಹಾಗೂ ಕ್ರೈಸ್ತ ಸಮುದಾಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಯಿತು. ಬಂಟ್ವಾಳ ಹಾಗೂ...