Home ಪ್ರಮುಖ ಸುದ್ದಿ ಕ್ರೈಸ್ತರ ಸರ್ವತೋಮುಖ ಅಭಿವೃದ್ಧಿಗೆ ರೂ.200 ಕೋಟಿ ಮೀಸಲಿಟ್ಟ ಬಿ.ಎಸ್.ಯೇಸುಕ್ರಿಸ್ತ..! ದೂರು ದಾಖಲು.

ಕ್ರೈಸ್ತರ ಸರ್ವತೋಮುಖ ಅಭಿವೃದ್ಧಿಗೆ ರೂ.200 ಕೋಟಿ ಮೀಸಲಿಟ್ಟ ಬಿ.ಎಸ್.ಯೇಸುಕ್ರಿಸ್ತ..! ದೂರು ದಾಖಲು.

ಕ್ರೈಸ್ತರ ಸರ್ವತೋಮುಖ ಅಭಿವೃದ್ಧಿಗೆ ರೂ.200 ಕೋಟಿ ಮೀಸಲಿಟ್ಟ ಬಿ.ಎಸ್.ಯೇಸುಕ್ರಿಸ್ತ..! ದೂರು ದಾಖಲು.

ಬಂಟ್ವಾಳ :  ಕ್ರೈಸ್ತರ ನಂಬಿಕೆಯ ಆರಾಧನೆಯ ಚಿತ್ರ ವಿರೂಪಗೊಳಿಸಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಕಾಂಗ್ರೇಸ್ ಮುಖಂಡನ ವಿರುದ್ದ ಪ್ರಕರಣ ದಾಖಲಾಗಿದೆ.

ಯುವ ಕಾಂಗ್ರೇಸ್ ಅಧ್ಯಕ್ಷ ಕಲ್ಲಡ್ಕ ನೆಟ್ಲ ನಿವಾಸಿ ಪ್ರಶಾಂತ್ ಕುಲಾಲ್ ಯಾನೆ ಮುನ್ನ ಎಂಬವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಶಾಂತ್ ಅವರು ಅವರ ಪೇಸ್ ಬುಕ್ ನಲ್ಲಿ ನಿಶಾಂತ್ ಮಂಡಗದ್ದೆ ಎಂಬವರು ಹಾಕಿದ ಪೋಸ್ಟ್ ಒಂದನ್ನು ಶೇರ್ ಮಾಡಿ ಕ್ರೈಸ್ತ ಸಮುದಾಯಕ್ಕೆ ನೋವು ಮಾಡಿದ್ದಾರೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ರೋನಾಲ್ಡ್ ಡಿ.ಸೋಜ ದೂರಿನಲ್ಲಿ ತಿಳಿಸಿದ್ದಾರೆ.

ಕ್ರೈಸ್ತರ ಸರ್ವತೋಮುಖ ಅಭಿವೃದ್ಧಿಗೆ ರೂ.200 ಕೋಟಿ ಮೀಸಲಿಟ್ಟ ಬಿ.ಎಸ್.ಯೇಸುಕ್ರಿಸ್ತ!! ಎಂಬ ಬರಹದ ಕೆಳಗೆ ಏಸುಕ್ರಿಸ್ತನ ಮುಖಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಖವನ್ನು ಜೋಡಿಸಿ ವಿರೂಪಗೊಳಿಸಲಾಗಿದೆ.

ಅಲ್ಲದೆ ಅದೇ ಪೋಸ್ಟ್‌ಗೆ ಕಾಂಗ್ರೇಸ್, ಸಮ್ಮಿಶ್ರ ಸರಕಾರ ಕ್ರೈಸ್ತರ ಅಭಿವೃದ್ಧಿ ಗೆ ಹಣ ನೀಡಿದರೆ ಒಲೈಕೆ, ಬಿಜೆಪಿಗರು ನೀಡಿದರೆ ಅದು ಆರೈಕೆ ಎಂದು ಬರೆದು ಪ್ರಶಾಂತ್ ಕುಲಾಲ್ ಶೇರ್ ಮಾಡಿದ್ದಾರೆ.

ಇದರಿಂದ ಕ್ರೈಸ್ತ ಸಮುದಾಯಕ್ಕೆ ನೋವಾಗಿದ್ದು, ಇವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ರೊನಾಲ್ಡ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

 

- Advertisment -

RECENT NEWS

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..! ಮಂಗಳೂರು : ಮಂಗಳೂರಿನ ಮುಲ್ಕಿಯಲ್ಲಿ ನಡೆದಿದ್ದ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ದಾಖಲಾಗಿದೆ. ಕಾರು...

ನಾಪತ್ತೆಯಾಗಿದ್ದ ಉಡುಪಿ ಮೂಲದ ಹೋಟೆಲ್ ಸಿಬ್ಬಂದಿಗಳು ಮುಂಬೈನಲ್ಲಿ ಶವವಾಗಿ ಪತ್ತೆ..!

ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ ಶವ ನೀರಿನ ಟ್ಯಾಂಕಿಯೊಳಗೆ ಪತ್ತೆ.......! ಮುಂಬೈ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಡುಪಿ ಮೂಲದ ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ...

ಜವನೆರ್ ಬೆದ್ರ ವತಿಯಿಂದ ಮನೆಗೊಂದು ಗಿಡ ಅಭಿಯಾನ ವಿಭಿನ್ನ ಕಾರ್ಯಕ್ರಮ….

ಲಾಕ್ ಡೌನ್ ಎಫೆಕ್ಟ್: ವಿಶ್ವ ಪರಿಸರ ದಿನವನ್ನು ಮನೆಗೊಂದು ಗಿಡ ಅಭಿಯಾನದ ಮೂಲಕ ಆಚರಣೆ… ಮೂಡಬಿದ್ರೆ: ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಮೂಡಬಿದ್ರೆಯ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಮನೆಗೊಂದು ಗಿಡ...

ಜೂನ್ 8 ರಿಂದ ಭಕ್ತರಿಗಾಗಿ ತೆರೆದುಕೊಳ್ಳಲಿದೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ….

2 ತಿಂಗಳ ಲಾಕ್‌ ಡೌನ್ ಬಳಿಕ ಭಕ್ತರ ಪ್ರವೇಶಕ್ಕೆ ತೆರವಾದ ಕುದ್ರೋಳಿ: ಬೆಳಗ್ಗೆ ಧನ್ವಂತರಿಯಾಗ ಹಾಗೂಶತಸೀಯಾಳಾಭಿಷೇಕ.... ಕುದ್ರೋಳಿ: ಸುಮಾರು ಎರಡೂವರೆ ತಿಂಗಳ ಸುಧೀರ್ಘ ಲಾಕ್‌ ಡೌನ್ ನಂತರ ಜೂ.8ರಂದು ಮಂಗಳೂರು ದಸರಾ ನಡೆಯುವ ಖ್ಯಾತ...