Sunday, March 26, 2023

ಹಿಂದಿ ಬಿಗ್‌ಬಾಸ್‌ ಸೀಸನ್ 12ರ ವಿನ್ನರ್ ಸಿದ್ಧಾರ್ಥ್ ಶುಕ್ಲ ನಿಧನ..!

ಮುಂಬೈ : ಕಿರುತೆರೆ ನಟ ಹಾಗೂ ಹಿಂದಿ ಬಿಗ್​ ಬಾಸ್​ ಸೀಸನ್​ 13ರ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಹೃದಯಾಘಾತದಿಂದ ಸಿದ್ಧಾರ್ಥ್​ ಸುಕ್ಲಾ ಕೊನೆಯುಸಿರೆಳೆದಿದ್ದಾರೆ ಎಂದು ಕೂಪರ್​ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಸುದ್ಧಿ ಇಡೀ ಚಿತ್ರರಂಗವನ್ನೇ ಆಘಾತಕಾರಿಯಾಗಿದ್ದು,ಇತ್ತೀಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಘವಹಿಸದ್ದರು. ಒಒಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಹಾಗೂ ಡಾನ್ಸ್‌ ದೀವಾನ್‌ 3 ಯಲ್ಲಿ ಗೆಳತಿ ಶಹನಾಜ್ ಗಿಲ್‌ ಜತೆ ಕಾಣಿಸಿಕೊಂಡಿದ್ದರು.

ಹಿಂದಿ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ನಟ ಸಿದ್ಧಾರ್ಥ್​ ಶುಕ್ಲಾ ಇನ್ನಿಲ್ಲ. ವೆಬ್ ಸರಣಿ, ಆಲ್ಬಂ ಸಾಂಗ್​ ಹೀಗೆ ಬಣ್ಣದ ಲೋಕದಲ್ಲಿ ಈ ನಟ ಸಕ್ರಿಯವಾಗಿದ್ದರು.

LEAVE A REPLY

Please enter your comment!
Please enter your name here

Hot Topics