ರೀಲ್‌ನಿಂದ ರಿಯಲ್ ನಾಮ ಇಕ್ಕಿದ ಬಂಟ್ವಾಳದ ರಾಮಪ್ರಸಾದ..! ಎಲ್ಲರೂ ಓದಲೇ ಬೇಕಾದ ಸ್ಟೋರಿ ಇದು..

ಮಂಗಳೂರು: ರೀಲ್‌ ಹೆಸ್ರು ಹರೀಶ್‌ ರಿಯಲ್‌ ಹೆಸ್ರು ರಾಮ್‌ಪ್ರಸಾದ್‌, ರೀಲ್‌ ವೃತ್ತಿ ಕೆಎಂಎಫ್‌ ಮಂಗಳೂರು ಇದರ ನಿರ್ದೇಶಕ, ರಿಯಲ್‌ ವೃತ್ತಿ ಅಮಾಯಕರ ದುಡ್ಡು ಹೊಡೆಯೋದು. ಈತನ ಊರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮಲಾರು.               ಆರೋಪಿ ರಾಮ್‌ಪ್ರಸಾದ್‌ ಯಾನೆ ಹರೀಶ್‌ ಈತನ ತಂದೆ ಮಲಾರು ಮೋಹನ್ ರಾವ್, ಅವರು ವೃತ್ತಿಯಲ್ಲಿ ಶಿಕ್ಷಕ, ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇರಳ ಸರ್ಕಾರವು ಅವರಿಗೆ ಅತ್ಯುತ್ತಮ ರಾಜ್ಯ ಶಿಕ್ಷಕ ಎಂಬ … Continue reading ರೀಲ್‌ನಿಂದ ರಿಯಲ್ ನಾಮ ಇಕ್ಕಿದ ಬಂಟ್ವಾಳದ ರಾಮಪ್ರಸಾದ..! ಎಲ್ಲರೂ ಓದಲೇ ಬೇಕಾದ ಸ್ಟೋರಿ ಇದು..