Home ಪ್ರಮುಖ ಸುದ್ದಿ ಮಂಗಳೂರಿನಲ್ಲಿ ಕೋಸ್ಟಲ್ ವುಡ್ ನ ಬಹುನಿರೀಕ್ಷಿತ 'ಎನ್ನ' ತುಳು ಚಲನಚಿತ್ರ ಬಿಡುಗಡೆ

ಮಂಗಳೂರಿನಲ್ಲಿ ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ‘ಎನ್ನ’ ತುಳು ಚಲನಚಿತ್ರ ಬಿಡುಗಡೆ

ಮಂಗಳೂರಿನಲ್ಲಿ ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ‘ಎನ್ನ’ ತುಳು ಚಲನಚಿತ್ರ ಬಿಡುಗಡೆ 

ಮಂಗಳೂರು: ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಹಾಗೂ ವಿಶ್ವನಾಥ್ ಕೋಡಿಕಲ್ ನಿರ್ದೇಶನದಲ್ಲಿ ‘ಎನ್ನ’ ತುಳು ಚಲನ ಚಿತ್ರ ಜ್ಯೋತಿ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಗೊಂಡಿತು.

‘ಎನ್ನ’ ಚಿತ್ರದ ನಿರ್ಮಾಪಕರಾದ ಕ್ಯೆನುಟ್ ಮಾಥಾಯಿಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಹಿರಿಯ ಪತಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಚಿತ್ರದ ಸಹ ನಿರ್ಮಾಪಕ ಮ್ಯಾಕ್ಸಿಮ್ ಪಿರೇರಾ ಮತ್ತು ನಿಶಾ ಪಿರೇರಾ, ನಿರ್ಮಾಪಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಪ್ರೊಡಕ್ಷನ್ ಮೆನೇಜರ್ ರಾಜೇಶ್ ಕುಡ್ಲ, ಸಂಗೀತ ನಿರ್ದೇಶಕ ಲೋಯ್ ವೆಲೆಂಟೈನ್ ಸಲ್ದಾನಾ,ನಾಯಕ ನಟ ವಿ.ಜೆ ವಿನೀತ್,ನಾಯಕಿ ನಟಿ ಶೃತಿ ಪೂಜಾರಿ, ಪ್ರಶಾಂತ್ ಸಿ.ಕೆ, ಅಶ್ಮಿತ್ ರಾಜ್, ವೈಶಾಲಿ .ಎಸ್.ಉಡುಪಿ, ಯುವ ವಕೀಲ ಅಸ್ಗರ್ ಮುಡಿಪು, ಭವ್ಯಶ್ರೀ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisment -

RECENT NEWS

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ...

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ ಪುತ್ತೂರು: ಹತ್ತೂರ ಒಡೆಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅಂದ್ರೆ ಭಯಂಕರ ಗ್ರ್ಯಾಂಡ್ ಆಗಿ ನಡೆಯುತ್ತಿತ್ತು. 'ಪುತ್ತೂರು ಬೆಡಿ' ಅಂದ್ರೆ...

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ‌ ಬೆಳ್ತಂಗಡಿ: ನೆರಿಯ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ...

ಶಿಶಿಲೇಶ್ವರನ ಮೀನುಗಳಿಗೆ ಆಹಾರ ಪೂರೈಕೆಗೆ ಧಾವಿಸಿದ ಶಾಸಕ ಹರೀಶ್ ಪೂಂಜಾ

ಶಿಶಿಲೇಶ್ವರನ ಮೀನುಗಳಿಗೆ ಆಹಾರ ಪೂರೈಕೆಗೆ ಧಾವಿಸಿದ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ: ದೇಶದಾದ್ಯಂತ ಕೊರೋನಾ ಲಾಕ್ ಡೌನ್ ನಿಂದಾಗಿ ನಾಡಿನ ಎಲ್ಲ ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳು ಮುಚ್ಚಲ್ಪಟ್ಟಿದೆ. ಇದರಿಂದ ದೇವಸ್ಥಾನದ...