Home ಪ್ರಮುಖ ಸುದ್ದಿ ಅಯ್ಯೋ ಶಿವನೆ.. ವೈನ್ ಶಾಪ್ ಬಂದ್ ಮಾಡಿದ್ದಿಕ್ಕೆ ಮುಖ್ಯಮಂತ್ರಿಗಳಿಗೆ ಹೀಗಾ ಅನ್ನೋದು..?

ಅಯ್ಯೋ ಶಿವನೆ.. ವೈನ್ ಶಾಪ್ ಬಂದ್ ಮಾಡಿದ್ದಿಕ್ಕೆ ಮುಖ್ಯಮಂತ್ರಿಗಳಿಗೆ ಹೀಗಾ ಅನ್ನೋದು..?

ಅಯ್ಯೋ ಶಿವನೆ.. ವೈನ್ ಶಾಪ್ ಬಂದ್ ಮಾಡಿದ್ದಿಕ್ಕೆ ಮುಖ್ಯಮಂತ್ರಿಗಳಿಗೆ ಹೀಗಾ ಅನ್ನೋದು..?

ಮಂಗಳೂರು: ವಿಶ್ವದಾದ್ಯಂತ ಕೊರೊನಾ ವೈರಸ್ ತಾಂಡವವಾಡುತ್ತಿದೆ. ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಗಿದೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜನಸಾಮಾನ್ಯರಿಗೆ ದಿನಸಿ ಸಾಮಾನು, ಮೆಡಿಕಲ್ ಮುಂತಾದ ತುರ್ತು ಸೇವೆಗಳನ್ನು ಮಾತ್ರ ಕೈಗೆಟಕುವಂತೆ ಸರ್ಕಾರ ವ್ಯವಸ್ಥೆ ಮಾಡಿದೆ.

ಇಂತಹ ಸಂದರ್ಭದಲ್ಲಿ ಕುಡುಕರು ತಮ್ಮ ಗೋಳನ್ನು ರಾಜ್ಯದ ಮುಖ್ಯಮಂತ್ರಿಗೆ ಹೇಳಿಕೊಂಡಿದ್ದಾರೆ.

ಮಂಗಳೂರು ಜನರು ವೈನ್ ಶಾಪ್ ತೆರೆಯಿರಿ ಅಂತ ತಮ್ಮ ಆಡುಭಾಷೆ ತುಳುವಿನಲ್ಲಿ ಮನವಿ ಮಾಡಿಕೊಂಡಿರುವ ಬರಹವೊಂದು ಇದೀಗ ವಾಟ್ಸಾಪ್ ನಲ್ಲಿ ಕೊರೊನಾ ವೈರಸ್ ಗಿಂತ ವೇಗವಾಗಿ ಹರಿದಾಡುತ್ತಿದೆ.

ಈ ಬರಹ ನೋಡುತ್ತಿದ್ದರೆ ನಗೆ ಕೂಡ ಉಕ್ಕಿಸುತ್ತದೆ. ಅಷ್ಟಕ್ಕೂ ಆ ಮನವಿ ಹೇಗಿದೆ ಅಂತೀರಾ.. ಇಲ್ಲಿದೆ ನೋಡಿ…

ಮಾನ್ಯ ಮುಖ್ಯಮಂತ್ರಿಗಳೆ…..

ಕೋರೊನ ವೈರಸ್ 1 ದೊಡ್ಡ ರೋಗವಾಗಿದ್ದು ಇಡಿ ವಿಶ್ವವೆ  ನಿಬ್ಬೆರಗಾಗಿದೆ….ಈಗಾಗಲೆ ನೀವುಹಲವಾರು ಪ್ಯಾಕೇಜ್ ಘೋಷಣೆ  ಮಾಡಿದ್ದಿರಿ…. ಆದರೆ ಇಂಥ ಪರಿಸ್ಥಿತಿಯಲ್ಲಿ  ಜನರಿಗೆ‌ 1 ಬೊಟ್ಟ್ ಗಂಗಸರ ಸಿಗದಾಗೆ ಮಾಡುವುದು ತಪ್ಪು….. ಎಲ್ರು  ಕೂಡ ರಾತ್ರೆ 1 ಬೊಟ್ಟ ಹಾಕಿಯೆ ಮಲಗುದು ಅಂತ ನಿಮಗೆ ಕೂಡ ಗೊತ್ತು೦ಟು…..ಹಾಗಂತ ಪ್ಯಾಕೇಜ್  ಬೇಡನಮ್ಮ ದುಡ್ಡಿನಲ್ಲಿ ನಾವೇ ಖರೀದಿ ಮಾಡ್ತೆವೆ…. ದಿನಕ್ಕೆ 2 ಗ೦ಟೆ  ವೈನ್ ಶಾಪ್ ಓಪೆನ್ ಇಡಿ ಸಾಕು…. ಕುಡಿಯದೆ ನಮ್ಗೆ ಕೈಕಾಲು ಕುಂಬರ್ತ ಉ೦ಟು…. ಅದಲ್ಲದೆ ಬೆಳಿಗ್ಗ್ಗೆ ಕನ್ನಡ ನೀವ್ಸ್ ಚಾನ್ನೆಲ್ ಬೊಬ್ಬೆ ಒಡೆಯುವಾಗ ಕೋರೊನ ನಮ್ಮ ಅಂಗಳದಲ್ಲಿ ಇದ್ದ ಹಾಗೆ ಭಾವನೆ ಉ೦ಟಾಗಿ ಮತ್ತೆ ಜೋರುಗಡಗಡ ಅಂತ ಕೈಕಾಲು ಕುಂಬರ್ತದೆ…. ಹಾಗಾಗಿ ನಿಮ್ಮ ಮುಂದೆ 2 option ಇಡುತಿದ್ದೆವೆ….”

1) 2 ತಿಂಗಳು ನೀವ್ಸ್ ಚಾನೆ ಲ್ ಬಂದ್ ಮಾಡಿ

2) ಇಲ್ಲ ಡೈಲಿ‌ 2 ಗ೦ಟೆ ವೈನ್ ಶಾಪ್ಒಪನ್ ಮಾಡಿ

ಒಪ್ಪಿಗೆ ನಿಮ್ಮದು; ಅಪ್ಪುಗೆ ನಮ್ಮದು

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...