ಪುತ್ತೂರು: ತಾಲೂಕಿನ ಉಪ್ಪಿನಂಗಡಿ ಪಂಚಾಯತ್ ಸದಸ್ಯನ ಎನ್ನಲಾದವನ ರಾಸಲೀಲೆ ವಿಡಿಯೋ ಒಂದು ವೈರಲ್ ಆಗಿದೆ.
ಉಪ್ಪಿನಂಗಡಿ ಪಂಚಾಯತ್ನ ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯ ಮೈಸಿದ್ದೀ ಇಬ್ರಾಹಿಂ ಎಂಬಾತ ವಾಟ್ಸಪ್ ಕಾಲ್ ಮೂಲಕ ಮಹಿಳೆಯೊಂದಿಗೆ ರಾಸಲೀಲೆಯಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.