Thursday, April 22, 2021

ತೊದಲು ನುಡಿಯ ಬಾಲಕನ ಬಾಯಲ್ಲಿ ಸ್ವಾಮಿ ಅಯ್ಯಪ್ಪ ಸ್ತುತಿ..!

ತೊದಲು ನುಡಿಯ ಬಾಲಕನ ಬಾಯಲ್ಲಿ ಸ್ವಾಮಿ ಅಯ್ಯಪ್ಪ ಸ್ತುತಿ..!

ಚಿಕ್ಕಮಗಳೂರು :  ಆಗಷ್ಟೆ ಮಾತಾನಾಡಲು ಕಲಿಯುವ ಪುಟ್ಟ ಬಾಲಕನ ವಿಡಿಯೋ ಒಂದು ವೈರಲ್ ಆಗಿದೆ.

ತನಗೆ ಅರಿವಿಲ್ಲದೇ ಈ ಬಾಲಕನ ಬಾಯಲ್ಲಿ ಅಯ್ಯಪ್ಪ ಸ್ವಾಮೀಯ ಸ್ತೋತ್ರಗಳು ಹೊರ ಬರುತ್ತಿವೆ.

ಹೌದು  ಈ ಪುಟ್ಟ ಬಾಲಕನ ಹೆಸರು ಇಶನ್ ಭಂಡಾರಿ. ಚಿಕ್ಕಮಗಳೂರು ಜಿಲ್ಲೆಯ ಕಳಸದ ಉದ್ಯಮಿ, ಸಮಾಜ ಸೇವಕ ಸುಧೀರ್ ಭಂಡಾರಿ ಮತ್ತು ದಿವ್ಯ ಭಂಡಾರಿ ದಂಪತಿಯ ಸುಪುತ್ರರಾಗಿರುವ ಇಷಾನ್ ಗೆ ಬರೇ ಮೂರೇ ವರ್ಷ.

ತುಳಸಿ ಹಬ್ಬ ಪ್ರಯುಕ್ತ ಮನೆಯಲ್ಲಿ  ತುಳಸಿ ಕಟ್ಟೆಯ ಮುಂಭಾಗ ಪೂಜೆ ಮಾಡುವಾಗ ಏಕಾಏಕಿ ಬಾಲಕನ ಬಾಯಲ್ಲಿ ತನಗೆ ಅರಿವಿಲ್ಲದೇ ಅಯ್ಯಪ್ಪ  ಸ್ವಾಮಿಯ ಸ್ತೋತ್ರಗಳು ಬಂದಿವೆ.

ಈ ಪುಟ್ಟ ಬಾಲಕ ಭಕ್ತಿಯಿಂದ  ಅಯ್ಯಪ್ಪನ ಸ್ತುತ್ತಿ ಮಾಡುವ ವಿಡಿಯೋ  ವೈರಲ್ ಆಗುತ್ತಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...