Home ಕರ್ನಾಟಕ ವಾರ್ತೆ ಕೈಗಂಟಿದ ಕೌಶಲ್ಯದ ಜೊತೆಗೆ ಹಾಯಾಗಿ ದಿನದೂಡುತ್ತಿದ್ದ ಟೈಲರ್ಸ್ ಬಾಳಿಗೂ ಕೊರೋನಾ ಕರಿಛಾಯೆ..

ಕೈಗಂಟಿದ ಕೌಶಲ್ಯದ ಜೊತೆಗೆ ಹಾಯಾಗಿ ದಿನದೂಡುತ್ತಿದ್ದ ಟೈಲರ್ಸ್ ಬಾಳಿಗೂ ಕೊರೋನಾ ಕರಿಛಾಯೆ..

ಕೈಗಂಟಿದ ಕೌಶಲ್ಯದ ಜೊತೆಗೆ ಹಾಯಾಗಿ ದಿನದೂಡುತ್ತಿದ್ದ ಟೈಲರ್ಸ್‌ ಬಾಳಿಗೂ ಕೊರೋನಾ ಕರಿಛಾಯೆ..

ಮಂಗಳೂರು: ಈ ಕೊರೋನಾ ಮನುಕುಲಕ್ಕೆ ನೀಡಿರುವ ಹೊಡೆತ ಅಂತಿಂಥದಲ್ಲ. ಶ್ರೀಮಂತ ಬಡವ ಎನ್ನದೆ ಎಲ್ಲರನ್ನು ಬೆನ್ನಿಗೆ ಬಿದ್ದ ಬೇತಾಳದನಂತೆ ಕಾಡುತ್ತಿದೆ.

ಕೈಗಂಟಿದ ಕೌಶಲ್ಯದ ಜೊತೆಗೆ ಹಾಯಾಗಿ ದಿನದೂಡುತ್ತಿದ್ದ ಟೈಲರ್ಸ್‌ ಬಾಳಿಗೂ ಕೊರೋನಾ ಕರಿಛಾಯೆ ಬೀರಿದೆ. ಜೀವನವೇ ಮೂರಬಟ್ಟೆಯಾಗಿದೆ.

ನಮ್ಮ ಸಂಕಷ್ಟದತ್ತಲೂ ಸರ್ಕಾರ ಕಣ್ಣು ಹಾಯಿಸಲಿ ಎಂದು ಟೈಲರ್ಸ್‌ ಆಗ್ರಹಿಸುತ್ತಿದ್ದಾರೆ….

RECENT NEWS

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...
error: Content is protected !!