Home ಉಡುಪಿ ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವೈದ್ಯಕೀಯ ವರದಿ ಇದೀಗ ನೆಗೆಟಿವ್..!

ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವೈದ್ಯಕೀಯ ವರದಿ ಇದೀಗ ನೆಗೆಟಿವ್..!

ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವೈದ್ಯಕೀಯ ವರದಿ ಇದೀಗ ನೆಗೆಟಿವ್..!

ಉಡುಪಿ: ಉಡುಪಿಯ ಆಸ್ಪತ್ರೆಯಲ್ಲಿ ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವೈದ್ಯಕೀಯ ವರದಿ ಇದೀಗ ನೆಗೆಟಿವ್ ಬಂದಿದೆ.

ಕ್ಯಾನ್ಸರ್ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕಿಯ ಗಂಟಲು ದ್ರವವನ್ನು ಪರಿಕ್ಷೆಗೆ ಒಳಪಡಿಸಿದಾಗ ಮೇ 19 ರಂದು ಪಾಸಿಟಿವ್ ಎಂದು ವರದಿ ಬಂದಿತ್ತು.

ಇದೀಗ 24 ಗಂಟೆಯ ಅವಧಿಯಲ್ಲಿ ಎರಡು ಬಾರಿ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು ಎರಡೂ ವರದಿಗಳು ಕೂಡ ನೆಗೆಟಿವ್ ಎಂದು ಬಂದಿದೆ.

ಹಾಗಾಗಿ ಕೊರೊನಾ ನೆಗೆಟಿವ್ ಎಂಬ ತೀರ್ಮಾನಕ್ಕೆ ಬಂದ ಆರೋಗ್ಯ ಇಲಾಖೆ ಬಾಲಕಿಗೆ ಕ್ಯಾನ್ಸರ್ ಚಿಕಿತ್ಸೆ ಮುಂದುವರಿಕೆಗೆ ಸೂಚಿಸಿದೆ..

- Advertisment -

RECENT NEWS

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ ಮಂಗಳೂರು: ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ನೇತೃತ್ವದ ವಿಚಾರಣಾ...

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆ.ಎಸ್ಆರ್ ಟಿಸಿ ಬಸ್

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್ ಉಡುಪಿ: ಕೆಎಸ್ ಆರ್ ಟಿ ಸಿ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ...

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ: ಇಂದು ಪ್ರಪಂಚವೇ ಕೊರೊನಾ ಎಂಬ ಮಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ...

ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ: ಐವರು ಕೊರೊನಾ ವೈರಸ್ ರೋಗಿಗಳು ಸಾವು.!

ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ: ಐವರು ಕೊರೊನಾ ವೈರಸ್ ರೋಗಿಗಳು ಸಾವು.! ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ. ಬೆಂಕಿ...