ಉಡುಪಿ
ಐದು ವಿಶ್ವ ದಾಖಲೆಗಳ ಸರದಾರಿಣಿ ತನುಶ್ರೀ ಪಿತ್ರೋಡಿ; 6ನೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಯತ್ನ..!
Tanushree Pitrodi, the world record holder trying to new record..!
ಉಡುಪಿ: ಐದು ವಿಶ್ವ ದಾಖಲೆಗಳ ಸರದಾರಿಣಿ ನಾಟ್ಯ ಮಯೂರಿ , ಯೋಗರತ್ನ ಬಿರುದಾಂಕಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತನುಶ್ರೀ ಪಿತ್ರೋಡಿ,
ಸದ್ಯ 6ನೇ ವಿಶ್ವ ದಾಖಲೆಯ ಪ್ರಯತ್ನದಲ್ಲಿ ಇದ್ದಾಳೆ. ಈ ನಿಟ್ಟಿನಲ್ಲಿ ತನುಶ್ರೀ ಪ್ರಯತ್ನ ಮುಂದುವರೆಸಿದ್ದು, ವಿಶ್ವ ದಾಖಲೆಯ ಆರನೇ ಕಾರ್ಯಕ್ರಮವು ಫೆ.6 ರಂದು ಸಂಜೆ 4.30ಕ್ಕೆ ಉಡುಪಿ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.
Most Backwards Body Skip in One Minute ಎನ್ನುವ ವಿಭಾಗದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ತನುಶ್ರೀ ಸಾಧನೆ ಮಾಡಲಿದ್ದಾಳೆ.