BANTWAL12 months ago
ಜ.18ರಂದು ಕಲ್ಲಡ್ಕ ಕುದ್ರೆಬೆಟ್ಟಿನಲ್ಲಿ ಹೊಟೇಲ್ ‘ಸಮುದ್ರ’ ಶುಭಾರಂಭ
ಕಲ್ಲಡ್ಕ: ಡಾ. ಪ್ರಮೋದ್ ಶೆಟ್ಟಿ, ಕೊಡ್ಯೇಲುಗುತ್ತು ಪ್ರವೀಣ್ ಶೆಟ್ಟಿ ಹಾಗೂ ಕಕ್ಕೆಮಜಲು ಕರುಣಾಕರ ಶೆಟ್ಟಿ ಅವರ ಮಾಲೀಕತ್ವದ ಹೋಟೇಲ್ ‘ಸಮುದ್ರ’ ಕಲ್ಲಡ್ಕದ ಕುದ್ರೆಬೆಟ್ಟಿನಲ್ಲಿ ಜ.18ರಂದು ಶುಭಾರಂಭಗೊಳ್ಳಲಿದೆ. ಹೊಟೇಲ್ ‘ಸಮುದ್ರ’ ಶುಭಾರಂಭದ ಪ್ರಯುಕ್ತ ಬೆಳಿಗ್ಗೆ ಪೂಜೆಗಳು ನಡೆಯಲಿದೆ....