LATEST NEWS2 years ago
ಉಚ್ಚಿಲ ದಸರಾದಲ್ಲಿ ತಾಸೆದ ಪೆಟ್ಟಿಗೆ ಕುಣಿದ ಬಿಜೆಪಿ ನಾಯಕ ಯಶ್ಪಾಲ ಸುವರ್ಣ-ಭರ್ಜರಿ ಸ್ಟೆಪ್ಗೆ ಭಕ್ತರು ಫುಲ್ ಫಿದಾ..!
ಉಡುಪಿ: ಉಚ್ಚಿಲ ಶ್ರೀಮಹಾಲಕ್ಷೀ ದೇವಳದ ದಸರಾ ಮಹೋತ್ಸವದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರು ಕೂಡಾ ಹುಲಿಕುಣಿತಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಮೊದಲ ಬಾರಿಗೆ ಉಡುಪಿಯಲ್ಲಿ ಆಯೋಜಿಸಲಾಗಿದ್ದ ದಸರಾ...