LATEST NEWS2 years ago
ಸೌದಿ ಅರೇಬಿಯಾದಲ್ಲಿ ಭಾರತದ ಸ್ವಾತಂತ್ರ್ಯ ಸಂಭ್ರಮ: ಕೇಕ್ ಕತ್ತರಿಸಿ ಆಚರಿಸಿದ ಅನಿವಾಸಿಗರು
ಮಂಗಳೂರು: ಇಂದು ಭಾರತ ದೇಶಾದ್ಯಂತ ಹಬ್ಬದ ವಾತಾವರಣ. ಸ್ವಾತಂತ್ರ್ಯದ ಅಮೃತಮಹೋತ್ಸವವಾದ ಇಂದು ಬೆಳಗ್ಗೆ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದರೆ ಸಪ್ತ ಸಮುದ್ರಾಚೆಗಿರುವ ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರು ಸ್ವಾತಂತ್ರ್ಯವನ್ನು ಆಚರಿಸಿದರು. ಸೌದಿ ಅರೇಬಿಯಾ ರಾಷ್ಟ್ರದ...