LATEST NEWS4 years ago
ಉಡುಪಿ:ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡು ವ್ಯಕ್ತಿ ಆತ್ಮಹತ್ಯೆ..!
ಉಡುಪಿ: ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕಟಪಾಡಿಯಲ್ಲಿ ಸೋಮವಾರ ನಡೆದಿದೆ.ಸ್ಥಳೀಯ ನಿವಾಸಿ 32 ವರ್ಷದ ಅಂಬಾಡಿ ಸಂದೀಪ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಮೃತ...