DAKSHINA KANNADA1 year ago
ಮಂಗಳೂರು ದಸರಾದಲ್ಲಿ ಸೌಹಾರ್ದತೆಯ ಸ್ತಬ್ದಚಿತ್ರ – ಶ್ವೇತವರ್ಣದ ಟೀ ಶರ್ಟ್ ಅನಾವರಣ
ಮಂಗಳೂರು: ಮಂಗಳೂರು ದಸರಾದ ವೈಭವದ ಮೆರವಣಿಗೆಯಲ್ಲಿ ಸರ್ವ ಧರ್ಮದ ಜನತೆ ಕಟ್ಟಿ ಬೆಳೆಸಿದ ಮಂಗಳೂರು ಎಂಬ ಕಣ್ಣೋಟದಲ್ಲಿ ಮೂಡಿ ಬಂದ ಸೌಹಾರ್ದತೆಯ ಸ್ತಬ್ದಚಿತ್ರವು ಪ್ರದರ್ಶನಗೊಳ್ಳಲಿದೆ. ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೆಯೋಭಿವ್ರದ್ದಿ ಸಂಘ, ಸಂತ ಮದರ್ ತೆರೇಸಾ ವಿಚಾರ...