DAKSHINA KANNADA3 years ago
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಸತಿಗೃಹವಿಲ್ಲದೆ ರಸ್ತೆಯಲ್ಲೇ ರಾತ್ರಿ ಕಳೆದ ಭಕ್ತರು
ಪುತ್ತೂರು: ರಾಜ್ಯದಲ್ಲಿ ಸರಣಿ ರಜೆಗಳ ಹಿನ್ನೆಲೆ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಸತಿಗೃಹಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸತಿಗೃಹ ಫುಲ್ ಆದ ಹಿನ್ನೆಲೆ ಭಕ್ತರು ರಸ್ತೆಯುದ್ದಕ್ಕೂ...