LATEST NEWS2 years ago
ಹೆಣ್ಣು ಮಗುವೆಂದು ನವಜಾತ ಶಿಶುವನ್ನು ಮುಳ್ಳಿನ ಬೇಲಿಗೆ ಎಸೆದು ಹೋದ ಪಾಪಿ ತಾಯಿ..!
ಮಕ್ಕಳೆ ಇಲ್ಲದೆ ಅದೆಷ್ಟೋ ದಂಪತಿಗಳು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಇಲ್ಲೊಂದು ತಾಯಿ ಹೆಣ್ಣು ಮಗುವೆಂದು ತಿಳಿದು ನವಜಾತ ಶಿಶುವನ್ನು ಮುಳ್ಳಿನ ಗಿಡದ ಮೇಲೆ ಎಸೆದು ಹೋದ ಘಟನೆ ಗಂಗಾವತಿ ತಾಲೂಕಿನ ಮರಳಿ ಸಮೀಪದ ಪ್ರಗತಿನಗರದಲ್ಲಿ ನಡೆದಿದೆ....