LATEST NEWS3 years ago
“ಹನುಮಾನ್ ಚಾಲೀಸಾ ಪಠಣ ಮಾಡಿ ಆದರೆ ದಾದಾಗಿರಿ ಸಹಿಸೋಲ್ಲ”
ಮುಂಬೈ: ಬೇಕಾದರೆ ನನ್ನ ಮನೆಯಲ್ಲೇ ಹನುಮಾನ್ ಚಾಲೀಸಾ ಪಠಣ ಮಾಡಿ ಆದರೆ ದಾದಾಗಿರಿ ಸಹಿಸೋದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಠಾಕ್ರೆ ಅವರ ‘ಮಾತೊಶ್ರೀ’ ನಿವಾಸದ ಎದುರು ಶಾಸಕ...