BANTWAL1 year ago
ಬಂಟ್ವಾಳ: ಎ.ಎಂ.ಆರ್. ಅಣೆಕಟ್ಟಿನಲ್ಲಿ ನೀರು ಶೇಖರಣೆಗೆ ಸಿದ್ಧತೆ- ಎಚ್ಚರಿಕೆ ವಹಿಸಲು ಗ್ರಾಮಸ್ಥರಿಗೆ ಸೂಚನೆ
ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಮಡಿಮುಗೇರುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಎ.ಎಂ. ಆರ್ ಅಣೆಕಟ್ಟಿನಲ್ಲಿ ಮಳೆಯ ಪ್ರಮಾಣಕ್ಕೆ ಅನುಗಣವಾಗಿ ನಂತರದ ದಿನಗಳಲ್ಲಿ ನೀರು ಶೇಖರಿಸಲು ಉದ್ದೇಶಿಸಿದ್ದು, ನದಿ ನೀರಿನ ಮಟ್ಟ ಏರುವುದರಿಂದ ನದಿಯ ತೀರದ...