LATEST NEWS2 years ago
ಹಂಪಿಯ ಆಟೋ ಡ್ರೈವರ್ ಪ್ರೀತಿಗೆ ಒಲಿದ ಬೆಲ್ಜಿಯಂ ಸುಂದರಿ..!
ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತಿದ್ದು, ನಾಲ್ಕು ವರ್ಷದ ಪ್ರೀತಿಗೆ ವಿವಾಹ ಬಂಧನದ ಮುದ್ರೆ ಒತ್ತಿದ್ದಾರೆ. ಹಂಪಿ : ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ...