LATEST NEWS3 years ago
ಮಂಗಳೂರು: ಮಳೆಗೆ ಸಂಪೂರ್ಣ ಕುಸಿದು ಬಿದ್ದ ಮರದ ಮಿಲ್
ಮಂಗಳೂರು: ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಮರದ ಮಿಲ್ ಸಂಪೂರ್ಣವಾಗಿ ಕುಸಿದು ಹೋದ ಘಟನೆ ಮಂಗಳೂರಿನ ಹೊಯ್ಗೆಬಜಾರ್ನಲ್ಲಿ ನಡೆದಿದೆ. ಮಂಜೇಶ್ವರ ಮೂಲದ ಕೆ. ಅಬ್ದುಲ್ಲಾ ಎಂಬವರ ಮಾಲೀಕತ್ವದ ‘ಬಾವಾ ವುಡ್ ಇಂಡಸ್ಟ್ರೀಸ್’ ಎಂಬ ಹೆಸರಿನ ಮರದ...