DAKSHINA KANNADA4 years ago
ನಾಗಸಾಧುವಾದ ಬಂಟ್ವಾಳದ ವಿಠ್ಠಲ ಪೂಜಾರಿ
ಬಂಟ್ವಾಳ: ಭಾರತೀಯರಿಗೆ ನಾಗಸಾಧುಗಳು ಅಂದರೆ ವಿಶೇಷ ಭಕ್ತಿ. ಉತ್ತರ ಭಾರತದಲ್ಲಿ ಅವರು ಹೆಚ್ಚಾಗಿ ಕಾಣ ಸಿಗುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಅವರು ಕಾಣಸಿಗುವುದು ವಿರಳ ಜೊತೆ ದಕ್ಷಿಣ ಭಾರತೀಯರು ನಾಗಸಾಧುವಾಗುವುದು ಕಡಿಮೆ. ಆದರೆ ದಕ್ಷಿಣ ಕನ್ನಡದಲ್ಲಿ...