DAKSHINA KANNADA2 years ago
ಮಂಗಳೂರು: 98 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಭರತ್
ಮಂಗಳೂರು: ನಗರ ಉತ್ತರ ಕ್ಷೇತ್ರದ ಪಡುಪೆರಾರ ಪಂಚಾಯತ್ ವ್ಯಾಪ್ತಿಯಲ್ಲಿ ಮೂಡುಪೆರಾರ ಗ್ರಾಮದ ಮುರ ಮತ್ತು ಪಡುಪೆರಾರ ಗ್ರಾಮದ ಪಡೀಲು ಎಂಬಲ್ಲಿ ಒಟ್ಟು 98 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಯ ಗುದ್ದಲಿ...