LATEST NEWS4 years ago
ನೈಜೀರಿಯಾದಲ್ಲಿ 40ರೈತರು- ಮೀನುಗಾರರ ಹತ್ಯೆಗೈದ ಉಗ್ರಗಾಮಿಗಳು..!
ನೈಜೀರಿಯಾದಲ್ಲಿ 40ರೈತರು- ಮೀನುಗಾರರ ಹತ್ಯೆಗೈದ ಉಗ್ರಗಾಮಿಗಳು ನೈಜೀರಿಯಾ: ನೈಜೀರಿಯಾದ ಉತ್ತರ ಬೊರ್ನೊ ರಾಜ್ಯದ ಗದ್ದೆಗಳಲ್ಲಿ ಭತ್ತ ಕಟಾವು ಮಾಡುತ್ತಿದ್ದ 40 ರೈತರನ್ನು ಹಾಗೂ ಮೀನುಗಾರರನ್ನು ಶಂಕಿತ ಉಗ್ರಗಾಮಿಗಳು ಹತ್ಯೆಗೈದಿದ್ದಾರೆ. ಇಸ್ಲಾಮಿಕ್ ಉಗ್ರಗಾಮಿ ತಂಡದ ಬೊಕೊ ಹರಮ್ ಗುಂಪಿಗೆ...