FILM3 years ago
ಮಹಿಳೆ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರ; ಸಿನಿಮಾ ಸೆಟ್ನಿಂದಲೇ ನಿರ್ದೇಶಕ ಲಿಜು ಕೃಷ್ಣ ಅರೆಸ್ಟ್..!
ಕೊಚ್ಚಿ : ಮಲಯಾಳಂ ಚಿತ್ರರಂಗ ನಿರ್ದೇಶಕ ಲಿಜು ಕೃಷ್ಣ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಮಲಯಾಳಂನ ಖ್ಯಾತ ನಟ ನಿವಿನ್ ಪೌಳಿ ಹಾಗೂ ಮಂಜು ವಾರಿಯರ್ ಒಟ್ಟಾಗಿ ನಟಿಸುತ್ತಿರುವ ಸಿನಿಮಾಗೆ ಕೃಷ್ಣ...