DAKSHINA KANNADA3 years ago
ಕ್ಲಬ್ ಹೌಸ್ ನಲ್ಲಿ ಶ್ರೀ ರಾಮ ದೇವರ ನಿಂದನೆ : ಯೂಟ್ಯೂಬ್ ಚಾನೆಲ್ ವಿರುದ್ದ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು..!
ಪುತ್ತೂರು: ಕ್ಲಬ್ ಹೌಸ್ ನಲ್ಲಿ ಶ್ರೀ ರಾಮ ದೇವರ ನಿಂದನೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಚಾರಗೊಂಡ ಹಿನ್ನಲೆಯಲ್ಲಿ ಪುತ್ತೂರಿನ ನ್ಯಾಯವಾದಿ, ಕಾಂಗ್ರೇಸ್ ಐಟಿ ಸೆಲ್ ರಾಜ್ಯ ಮುಖಂಡೆ ಶೈಲಜಾ ಅಮರನಾಥ ವಿರುದ್ದ ಪುತ್ತೂರು ಠಾಣೆಯಲ್ಲಿ...