LATEST NEWS3 years ago
ನರೇಗಾ ಬಿಲ್ ಪಡೆದರೆ ಗ್ರಾ.ಪಂ. ಸದಸ್ಯತ್ವವೇ ರದ್ದು: ಪಂಚಾಯತ್ ರಾಜ್ ಇಲಾಖೆ ಎಚ್ಚರಿಕೆ
ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಸಾಮಗ್ರಿ ಸರಬರಾಜು ಮಾಡಿ ಬಿಲ್ ಪಡೆದರೆ ಅಂಥವರು ಗ್ರಾಪಂ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಚ್ಚರಿಕೆ...