LATEST NEWS2 years ago
ಕಾರ್ಕಳ: ಕಾರು-ಸ್ಕೂಟರ್ ಆಕ್ಸಿಡೆಂಟ್ಗೆ ಸಹೋದರರಿಬ್ಬರು ಕೊನೆಯುಸಿರು
ಉಡುಪಿ: ಇನ್ನೋವಾ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸಹೋದರರಿಬ್ಬರು ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ನಂದಳಿಕೆಯ ಮಾವಿನಕಟ್ಟೆ ಬಳಿ ಇಂದು ನಡೆದಿದೆ. ಸಂದೀಪ್ ಮತ್ತು ಸತೀಶ್ ಮೃತಪಟ್ಟವರು. ಘಟನೆ ವಿವರ...