DAKSHINA KANNADA2 years ago
ಟೋಲ್ ತೆರವು ತುಳುನಾಡ ದೈವಗಳ, ಅಲ್ಲಾಹುವಿನ ಆಶೀರ್ವಾದ-ಆಸಿಫ್ ಆಪತ್ಬಾಂಧವ
ಸುರತ್ಕಲ್: ಮಂಗಳೂರು ಹೊರವಲಯದ ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ ತೆರವಾಗಿರುವುದಕ್ಕೆ ಸಮಾಜ ಸೇವಕರಾಗಿರುವ ಆಸಿಫ್ ಆಪತ್ಬಾಂಧವ ಅವರು ಸಂಭ್ರಮ ವ್ಯಕ್ತಪಡಿಸಿದ್ದು, ವಾಹನ ಸವಾರರಿಗೆ ಕೇಕ್ ಲಡ್ಡು ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಸಿಫ್...