DAKSHINA KANNADA3 years ago
ಗಮನಿಸಿ: ಮೂಡುಬಿದಿರೆ, ತಾಕೊಡೆ, ಶಿರ್ತಾಡಿ ಸೇರಿ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ
ಮಂಗಳೂರು: 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮೂಡಬಿದ್ರೆ, ಕೋಟೆಬಾಗಿಲು, ಗಂಟಾಲ್ ಕಟ್ಟೆ, ಗಾಂಧಿನಗರ, ತಾಕೊಡೆ, ಇರುವೈಲು, ಪುಚ್ಚೆಮೊಗರು, ಕಡಂದಲೆ, ಹೌದಾಲು, ತೋಡಾರು, ನಿಡ್ಡೋಡಿ, ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್ಗಳಲ್ಲಿ ತುರ್ತು...