DAKSHINA KANNADA1 year ago
ಕ್ರಿಮಿನಲ್ಗಳೇ ಇನ್ಮುಂದೆ ಬಾಲ ಬಿಚ್ಚಿದ್ರೇ ಹುಶಾರ್ – ಕಮಿಷನರ್ ಖಡಕ್ ವಾರ್ನಿಂಗ್..!
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ನೇತೃತ್ವದಲ್ಲಿ ಇಂದು ಕ್ರಿಮಿನಲ್ಗಳ ಪರೇಡ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಹಳೇ ರೌಡಿಶೀಟರ್ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು, ಹತ್ತು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡವರನ್ನು ಕರೆಸಿ...