BELTHANGADY2 years ago
ಬೆಳ್ತಂಗಡಿ: ಮಳೆಗೆ ಮನೆಯ ಇಟ್ಟಿಗೆ ಗೋಡೆ ಕುಸಿತ-ಅಪಾರ ಹಾನಿ
ಬೆಳ್ತಂಗಡಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕುಂಟಲ್ಪಲ್ಕೆಯಲ್ಲಿ ನಡೆದಿದೆ. ಮನೆಯ ಮಾಲೀಕ ಆನಂದ ನಲಿಕೆ ಅವರ ಮನೆಯ ಗೋಡೆ ಕುಸಿದಿದ್ದು ಅಪಾರ ಹಾನಿಯಾಗಿದೆ. ಸ್ಥಳಕ್ಕೆ ಮುಂಡಾಜೆ...