FILM12 months ago
ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಕೆನ್ನೆಗೆ ಮುತ್ತಿಟ್ಟ ರಣಬೀರ್ ಕಪೂರ್ – ವಿಡಿಯೋ ವೈರಲ್
ಮುಂಬೈ: ಭರ್ಜರಿ ಕಲೆಕ್ಷನ್ ಆದ ‘ಅನಿಮಲ್’ ಸಿನಿಮಾವು ಭಾರಿ ಸದ್ದು ಮಾಡಿದೆ. ಹಾಗಾಗಿ ಇದರ ಸಕ್ಸಸ್ ಪಾರ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣಗೆ ರಣ್ಬೀರ್ ಕಪೂರ್ ಮುತ್ತಿಟ್ಟ ವಿಡಿಯೋ ವೈರಲ್...