DAKSHINA KANNADA3 years ago
ಮೂಡುಬಿದಿರೆ: ‘ಪುಸ್ತಕೋತ್ಸವ-2022’- ನೂತನ 13 ಕೃತಿಗಳ ಲೋಕಾರ್ಪಣೆ
ಮೂಡುಬಿದಿರೆ: ‘1961ರ ಜನಗಣತಿ ವರದಿ ಪ್ರಕಾರ ದಕ್ಷಿಣ ಕನ್ನಡದಲ್ಲಿ 31 ಭಾಷೆಗಳನ್ನಾಡುವ ಜನರಿದ್ದಾರೆ ಎಂದು ದಾಖಲಾಗಿದೆ. ಹಾಗಿದ್ದರೂ ಈ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ, ಅಕ್ಷರ ಸಂಸ್ಕೃತಿಗೆ ನೀಡಿದ ಕೊಡುಗೆ ಅಚ್ಚರಿಯ ದಾಖಲೆಯಾಗಿದೆ ಎಂದು ಹಿರಿಯ ಲೇಖಕ,...