DAKSHINA KANNADA2 years ago
ವಕ್ಫ್ ನ ಸಾವಿರಾರು ಎಕ್ರೆ ಭೂಮಿಗೆ ರಕ್ಷಣೆ ಇಲ್ಲ,ವಕ್ಫ್ ಭೂಮಿ ಉಳಿಸುವುದೇ ಒಂದು ಸವಾಲು : ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ..!
ಮಂಗಳೂರು : ರಾಜ್ಯಾದ್ಯಂತ ವಕ್ಫ್ ನಲ್ಲಿರುವ ಸಾವಿರಾರು ಎಕ್ರೆ ಭೂಮಿಗೆ ಸುರಕ್ಷೆ ಇಲ್ಲ. ವಕ್ಫ್ ಭೂಮಿ ಉಳಿಸುವುದೇ ಒಂದು ಸವಾಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಆತಂಕ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ...