DAKSHINA KANNADA2 years ago
ಅತ್ತ ಮೀನುಗಾರಿಕಾ ಸಚಿವ ಸ್ಥಾನವೂ ಇಲ್ಲ ಇತ್ತ ನಿಗಮವೂ ಇಲ್ಲ: ಸರಕಾರದ ವಿರುದ್ಧ ತಿರುಗಿ ಬಿದ್ದ ಮೊಗವೀರ ಸಮುದಾಯ
ಮಂಗಳೂರು: ಈ ಬಾರಿಯ ಬಿಜೆಪಿ ಸರಕಾರದಲ್ಲಿ ಮೊಗವೀರ ಸಮುದಾಯದ ಬದಲು ಬೇರೆ ಸಮುದಾಯದವರಿಗೆ ಮೀನುಗಾರಿಕಾ ಸಚಿವ ಸ್ಥಾನ ಸಿಕ್ಕಾಗ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೂ ಮೊಗವೀರ ಸಮುದಾಯದವರನ್ನು ಬಿಟ್ಟು ಬೇರೆ...