DAKSHINA KANNADA2 years ago
ಕಟೀಲು ಯಕ್ಷಗಾನ ಬಯಲಾಟ ಕಾಲಮಿತಿಗೆ ಭಕ್ತರ ವಿರೋಧ-ನ.6ರಂದು ಪಾದಯಾತ್ರೆ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನವನ್ನು ಕಾಲಮಿತಿಗೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದಿರುವ ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಪದಾಧಿಕಾರಿಗಳು ಶ್ರೀ ಕಟೀಲು ಮೇಳದ ಯಕ್ಷಗಾನ ಹಿಂದಿನಂತೆಯೇ ಬೆಳಗ್ಗಿನವರೆಗೂ ನಡೆಯಲೇಬೇಕೆಂದು ಆಗ್ರಹಿಸಿ ಶ್ರೀ...