LATEST NEWS2 years ago
ಪತ್ನಿಯ ಸಾವಿಗೆ ಮನನೊಂದು ಗಂಡ ಜೀವಾಂತ್ಯ…
ಬೆಳಗಾವಿ: ಪತ್ನಿಯ ಸಾವಿನಿಂದ ಮನನೊಂದು ಗಂಡನೋರ್ವ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ. ಸದಾಶಿವ ರಾಮಪ್ಪ ಕಾಂಬಳೆ (26) ಆತ್ಮಹತ್ಯೆ ಶರಣಾದ ವ್ಯಕ್ತಿ....