DAKSHINA KANNADA3 years ago
ಎಪಿಎಂಸಿಯಲ್ಲಿ ಹಣ್ಣು ಹಂಪಲು ಮಾರ್ಕೆಟ್ ನಿಷ್ಪ್ರಯೋಜಕ: ಶಾಸಕ ಖಾದರ್ ಅಭಿಪ್ರಾಯ
ಮಂಗಳೂರು: 10.50 ಕೋಟಿ ವೆಚ್ಚದಲ್ಲಿ ಬೈಕಂಪಾಡಿ ಬಳಿಯಲ್ಲಿರುವ ಎಪಿಎಂಸಿಯಲ್ಲಿ ಹಣ್ಣು ಹಂಪಲು ಮಾರ್ಕೆಟ್ ನಿರ್ಮಿಸಿದ ಯೋಜನೆ ನಿಷ್ಪ್ರಯೋಜಕ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ. ಕೆಮಿಕಲ್ ಫ್ಯಾಕ್ಟರಿ ಇರುವ ಕಾರಣ ಅಲ್ಲಿ ಮಾರುಕಟ್ಟೆ ಸೂಕ್ತವಲ್ಲ....