DAKSHINA KANNADA2 years ago
ಸುರತ್ಕಲ್: ಟೋಲ್ ರದ್ದುಗೊಳಿಸುವಂತೆ ಒತ್ತಾಯಿಸಿ ಆಪತ್ಬಾಂಧವ ಆಸಿಫ್ ನೇತತ್ವದಲ್ಲಿ ಪ್ರತಿಭಟನೆ
ಸುರತ್ಕಲ್: ಮಂಗಳೂರು -ಉಡುಪಿ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ವಿವಾದಿತ ಎನ್ಐಟಿಕೆ ಟೋಲ್ ರದ್ದುಗೊಳಿಸುವಂತೆ ಒತ್ತಾಯಿಸಿ ಆಪತ್ಬಾಂಧವ ಆಸಿಫ್ ನೇತತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ. ಅಹೋರಾತ್ರಿಯವರಗೆ ಧರಣಿ ಮುಂದುವರೆಯಲಿದೆ. ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರತಿಭಟನಾ...