LATEST NEWS6 days ago
ನೇ*ಣ ಬಿ*ಗಿದು ಆ*ತ್ಮಹ*ತ್ಯೆಗೆ ಶರಣಾದ ಯುವ ಕ್ರಿಕೆಟಿಗ ; ಕಾರಣ ನಿಗೂಢ !!
ಉಡುಪಿ: ಯುವ ಕ್ರಿಕೆಟರ್ ಆದಿತ್ಯ (24) ನೇ*ಣು ಬಿ*ಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ನಿನ್ನೆ (ಡಿ.15) ಮುಂಜಾನೆ ಉಡುಪಿ ಜಿಲ್ಲೆಯ ಉದ್ಯಾವರ ಕೇದಾರ್ ನಡೆದಿದೆ. ಕಳೆದ ವರ್ಷ ಅಪಘಾತದಲ್ಲಿ ಮೃ*ತಪಟ್ಟ ತನ್ನ ಸ್ನೇಹಿತ ಸುಕ್ಷಿತ್ನ ಹೆಸರಿನಲ್ಲಿ...