LATEST NEWS1 month ago
ಮಲಗಿದ್ದಲ್ಲೇ ಸಾವು ಕಂಡ ಕುಮಾರಸ್ವಾಮಿ ಮತ್ತು ಕುಟುಂಬ..! ಅನಿಲ ಸೋರಿಕೆ ಶಂಕೆ
ಮೈಸೂರು : ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಮಂಗಳವಾರ(ಮೇ21) ರಾತ್ರಿ ಮಲಗಿದ್ದಲ್ಲೇ ನಿಗೂಢವಾಗಿ ಇಹಲೋಕ ತ್ಯಜಿಸಿರುವ ಘಟನೆ ನಗರದ ಯರಗನಹಳ್ಳಿಯಲ್ಲಿ ನಡೆದಿದೆ. ಪತಿ, ಪತ್ನಿ, ಇಬ್ಬರು ಮಕ್ಕಳು ಮಲಗಿದ್ದಲ್ಲಿಯೇ ಮೃ*ತಪಟ್ಟಿದ್ದಾರೆ. ಕುಮಾರಸ್ವಾಮಿ (45), ಪತ್ನಿ ಮಂಜುಳ...