LATEST NEWS3 years ago
ಸಿಎಂಗೆ ಎಸ್ಕಾರ್ಟ್ ಬೇಕೆಂದು ನಡುಬೀದಿಯಲ್ಲಿ ಕುಟುಂಬವನ್ನು ಇಳಿಸಿ ಕಾರೊಯ್ದ ಪೊಲೀಸರು
ಅಮರಾವತಿ: ಸಿಎಂಗೆ ಎಸ್ಕಾರ್ಟ್ ವಾಹನ ಬೇಕೆಂದು ತಿರುಪತಿಗೆ ಹೋಗುತ್ತಿದ್ದ ಪ್ರವಾಸಿಗರನ್ನು ದಾರಿ ಮಧ್ಯೆ ಬಿಟ್ಟು ಬಲವಂತವಾಗಿ ಕಾರು ಕೊಂಡೊಯ್ದ ಘಟನೆ ಆಂಧ್ರಪ್ರದೇಶದ ಓಂಗೋಲ್ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಶುಕ್ರವಾರ ಒಂಗೋಲ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್....