kerala2 days ago
ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ವಿ*ಧಿವಶ
ಮಂಗಳೂರು/ಕೋಝಿಕ್ಕೋಡ್: ಮಲಯಾಳಂನ ಹಿರಿಯ ಸಾಹಿತಿ, ಗೀತರಚನೆಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ (91) ಬುಧವಾರ(ಡಿ.25) ತಡರಾತ್ರಿ ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಎಂಟಿ ಯನ್ಕೆನುಲ ದಿನಗಳ ಹಿಂದೆಯಷ್ಟೇ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ...