International news7 days ago
ವಿಶ್ವ ಚಾಂಪಿಯನ್ ಗುಕೇಶ್ ಬಹುಮಾನದ ಮೊತ್ತದಿಂದ ಎಷ್ಟು ತೆರಿಗೆ ಕಡಿತ ಆಗುತ್ತೇ ಗೊತ್ತಾ ?
ಮಂಗಳೂರು/ನವದೆಹಲಿ: ಭಾರತದ ದೊಮ್ಮರಾಜು ಗುಕೇಶ್ ಅತ್ಯಂತ ಕಿರಿ ವಯಸ್ಸಿಗೆ ವರ್ಲ್ಡ್ ಚೆಸ್ ಚಾಂಪಿಯನ್ಶಿಪ್ ಗೆದ್ದುಕೊಳ್ಳುವ ಮೂಲಕ ಗುರುವಾರ ಇತಿಹಾಸ ಸೃಷ್ಟಿಸಿದ್ದರು. ಹಿಂದಿನ ಬಾರಿಯ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನೇ ಸೋಲಿಸುವ ಮೂಲಕ ಗೆದ್ದು ಬೀಗಿದ್ದರು....