LATEST NEWS12 hours ago
ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಶುರುವಾಗಿದೆಯಾ..? ಹಾಗಾದರೆ ಹೀಗೆ ಮಾಡಿ…!
ತಂತ್ರಜ್ಞಾನವು ಮೊದಲಿಗಿಂತ ಕೆಲಸವನ್ನು ಸುಲಭಗೊಳಿಸಿದ್ದರೂ, ಕೆಲಸದ ಒತ್ತಡ ಮಾತ್ರ ಹೆಚ್ಚಾಗುತ್ತಲೇ ಇದೆ. ಕೆಲವೊಮ್ಮೆ ನೀವು ಕೆಲಸದ ವಿಚಾರವಾಗಿ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಾಗಬಹುದು. ಇದು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಇಲ್ಲಿ ನೀಡಲಾಗಿರುವ ಸರಳ...