DAKSHINA KANNADA7 months ago
Kinnigoli: ಮಹಿಳೆಯ ಶವ ಅಸಹಜ ರೀತಿಯಲ್ಲಿ ಪತ್ತೆ – ಪುತ್ರನ ಮೇಲೆ ಶಂಕೆ..!
ಕಿನ್ನಿಗೋಳಿ: ಮಹಿಳೆಯೋರ್ವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಕಟೀಲು ಸಮೀಪದ ಕೊಂಡೆಲಾದಲ್ಲಿ ನಡೆದಿದೆ. ರತ್ನಾ ಶೆಟ್ಟಿ (60)ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ಕಟೀಲು ಸಮೀಪದ ಕೊಂಡೇಲಾ ದುರ್ಗಾ ನಗರ ಎಂಬಲ್ಲಿ ರತ್ನಾ ಶೆಟ್ಟಿ ವಾಸವಾಗಿದ್ದು, ವಾಸ್ತವ್ಯವಿದ್ದ...