LATEST NEWS4 years ago
ಮಗಳೊಂದಿಗೆ ಓಡಿಹೋದ ಪರಶುರಾಮನ ಹೆಂಡತಿ..!
ಉಡುಪಿ : ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ತನ್ನ ಮಗಳೊಂದಿಗೆ ನಾಪತ್ತೆಯಾದ ಘಟನೆ ಭಾನುವಾರ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಪ್ರಸ್ತುತ ಕಾಪುವಿನಲ್ಲಿರುವ ಪರಶುರಾಮ ಎಂಬವರ ಪತ್ನಿ ಅನ್ನಪೂರ್ಣ(35) ಅಪರ್ವಿ ಮತ್ತು...