LATEST NEWS7 days ago
ಮಾಂತ್ರಿಕನ ಮಾತು ನಂಬಿ ಮಕ್ಕಳಾಗಬೇಕೆಂದು ಜೀವಂತ ಕೋಳಿ ನುಂಗಿ ವ್ಯಕ್ತಿ ಸಾ*ವು !!
ಮಂಗಳೂರು/ರಾಯ್ಪುರ: ಮಕ್ಕಳಿಲ್ಲದ ವ್ಯಕ್ತಿಯೊಬ್ಬ ಮಕ್ಕಳು ಪಡೆಯಬೇಕೆಂಬ ಆಸೆಯಿಂದ ಮಂತ್ರವಾದಿಯೊಬ್ಬರ ಬಳಿ ಹೋಗಿದ್ದು, ಒಂದು ಕೋಳಿಯಿಂದಾಗಿ ಆತ ಸಾ*ವನ್ನಪ್ಪಿದ ಆ*ಘಾತಕಾರಿ ಘಟನೆ ಛತ್ತೀಸ್ಗಢದ ಅಂಬಿಕಾಪುರದಲ್ಲಿ ನಡೆದಿದೆ. ಮಕ್ಕಳಿಲ್ಲವೆಂದು ಪರಿಹಾರಕ್ಕಾಗಿ ವ್ಯಕ್ತಿಯು ಮಾಟ ಮಂತ್ರ ಮಾಡುವವನ ಬಳಿ ಹೋಗಿದ್ದಾನೆ....